ನದಿಗಳು ಹೊತ್ತು ತಂದು ಸಂಚಯಿಸಿದ ಮಣ್ಣನ್ನು ________ ಎನ್ನುವರು.
…
…
…
ಸಮಾಜ ವಿಜ್ಞಾನ
5 ಕಾರ್ಡ್ನದಿಗಳು ಹೊತ್ತು ತಂದು ಸಂಚಯಿಸಿದ ಮಣ್ಣನ್ನು ________ ಎನ್ನುವರು.
ಕಪ್ಪು ಮಣ್ಣನ್ನು ಸ್ಥಳೀಯವಾಗಿ 'ರೆಗೂರ್' ಮತ್ತು ಹತ್ತಿ ಬೆಳೆಗೆ ಸೂಕ್ತವಾದ್ದರಿಂದ ________ ಮಣ್ಣು ಎಂದು ಕರೆಯಲಾಗುತ್ತದೆ.
ಜಂಬಿಟ್ಟಿಗೆ ಮಣ್ಣು ನಿರ್ಮಾಣವಾಗಲು ವಾರ್ಷಿಕವಾಗಿ ಸರಾಸರಿ ________ ಗಿಂತ ಹೆಚ್ಚು ಮಳೆಯ ಅವಶ್ಯಕತೆಯಿದೆ.
ಮಣ್ಣಿನ ಉತ್ಪತ್ತಿ, ರಚನೆ ಮತ್ತು ಗುಣಧರ್ಮಗಳ ಬಗ್ಗೆ ಅಧ್ಯಯನ ಮಾಡುವ ವಿಜ್ಞಾನಕ್ಕೆ ________ ಎನ್ನುವರು.
ರಾಜಸ್ಥಾನದ ವಾಯುವ್ಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಮಣ್ಣಿನ ವಿಧ ________.