ಮೈಸೂರು ಒಡೆಯರ ಮನೆತನವು ಕ್ರಿ.ಶ. 1399 ರಲ್ಲಿ ಸ್ಥಾಪನೆಯಾಯಿತು.
…
…
…
ಸಮಾಜ ವಿಜ್ಞಾನ
10 ಕಾರ್ಡ್ಮೈಸೂರು ಒಡೆಯರ ಮನೆತನವು ಕ್ರಿ.ಶ. 1399 ರಲ್ಲಿ ಸ್ಥಾಪನೆಯಾಯಿತು.
ರಾಜ ಒಡೆಯರ್ ಅವರು ಕ್ರಿ.ಶ. 1610 ರಲ್ಲಿ ಶ್ರೀರಂಗಪಟ್ಟಣ ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.
ಮೈಸೂರಿನಲ್ಲಿ 'ಅಠಾರ ಕಚೇರಿ' ಎಂಬ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದವರು ಚಿಕ್ಕದೇವಾರಾಜ ಒಡೆಯರ್.
ಮೊದಲನೆಯ ಆಂಗ್ಲೋ-ಮೈಸೂರು ಯುದ್ಧವು ಮದ್ರಾಸ್ ಒಪ್ಪಂದ ದೊಂದಿಗೆ ಮುಕ್ತಾಯವಾಯಿತು.
ಎರಡನೆಯ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಹೈದರ್ ಅಲಿ ಅನಾರೋಗ್ಯ (Illness) ದಿಂದ ಮೃತಪಟ್ಟನು.
ಟಿಪ್ಪು ಸುಲ್ತಾನನನ್ನು ಬ್ರಿಟಿಷರು ಮೈಸೂರಿನ ಹುಲಿ ಎಂದು ಕರೆದಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮನು ದತ್ತು ಪಡೆದ ಹುಡುಗನ ಹೆಸರು ಶಿವಲಿಂಗಪ್ಪ.
ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ನಂದಗಡ ಎಂಬಲ್ಲಿ ಗಲ್ಲಿಗೇರಿಸಿದರು.
ಅಮರ ಸುಳ್ಯದ ದಂಗೆಯು ಮೂಲತಃ ರೈತ ಬಂಡಾಯವಾಗಿತ್ತು.
ಹಲಗಲಿಯ ಬೇಡರು ಬ್ರಿಟಿಷರ ಶಸ್ತ್ರಾಸ್ತ್ರ ಕಾಯ್ದೆ ಯ ವಿರುದ್ಧ ದಂಗೆ ಎದ್ದರು.