ದುಡಿಮೆ ಎಂದರೇನು?
…
…
…
ಸಮಾಜ ವಿಜ್ಞಾನ
20 ಕಾರ್ಡ್ದುಡಿಮೆ ಎಂದರೇನು?
ಶ್ರಮ ವಿಭಜನೆ ಎಂದರೇನು?
ನಿರುದ್ಯೋಗ ಎಂದರೇನು?
ವಿಶೇಷ ಪರಿಣಿತಿ ಎಂದರೆ ಏನು?
ಕೂಲಿ ಸಹಿತ ದುಡಿಮೆ ಎಂದರೇನು?
ಕೂಲಿ ರಹಿತ ದುಡಿಮೆ ಎಂದರೇನು?
ನೈಪುಣ್ಯತೆ ಹೊಂದಿದ ಕಾರ್ಮಿಕರು ಯಾರು?
ಪರಿಣಿತಿ ಹೊಂದಿದ ಕಾರ್ಮಿಕರು ಯಾರು?
ಸಂಘಟಿತ ವಲಯ ಎಂದರೇನು?
ಅಸಂಘಟಿತ ವಲಯ ಎಂದರೇನು?
ಸಮಾನ ವೇತನ ಕಾಯ್ದೆಯ ಉದ್ದೇಶವೇನು?
ಯಾಂತ್ರೀಕರಣ ಎಂದರೇನು?
ಆಧುನಿಕ ವರ್ಗ ವ್ಯವಸ್ಥೆ ಹೇಗೆ ಉಂಟಾಯಿತು?
ನಿರುದ್ಯೋಗದ ಒಂದು ಪ್ರಮುಖ ಸಾಮಾಜಿಕ ಪರಿಣಾಮ ತಿಳಿಸಿ.
ಕೃಷಿ ಕಾರ್ಮಿಕರು ಯಾವ ವಲಯಕ್ಕೆ ಸೇರುತ್ತಾರೆ?
ಶ್ರಮ ವಿಭಜನೆಗೆ ಆಧುನಿಕ ಕಾಲದಲ್ಲಿ ಏಕೆ ಪ್ರಾಮುಖ್ಯತೆ ಬಂದಿದೆ?
ಸ್ತ್ರೀಯರಿಗೆ ವೇತನ ನೀಡಿಕೆಯಲ್ಲಿ ಕಂಡುಬರುವ ತಾರತಮ್ಯಕ್ಕೆ ಕಾರಣವೇನು?
ನಿರುದ್ಯೋಗದ ಒಂದು ಆರ್ಥಿಕ ಪರಿಣಾಮವೇನು?
ಮಾಹಿತಿ ತಂತ್ರಜ್ಞಾನ ವಲಯವು ಕಾರ್ಮಿಕರಿಗೆ ಏನನ್ನು ನೀಡಿದೆ?
ಕೆಲಸದ ಭದ್ರತೆ ಎಲ್ಲಿ ಕಂಡುಬರುತ್ತದೆ?