1857ರ ಹೋರಾಟಕ್ಕೆ ತಕ್ಷಣದ ಕಾರಣವಾದ ವದಂತಿ ಯಾವುದು?
…
…
…
ಸಮಾಜ ವಿಜ್ಞಾನ
20 ಕಾರ್ಡ್1857ರ ಹೋರಾಟಕ್ಕೆ ತಕ್ಷಣದ ಕಾರಣವಾದ ವದಂತಿ ಯಾವುದು?
ಬ್ಯಾರಕ್ ಪುರದಲ್ಲಿ ದಂಗೆಯ ಕಿಚ್ಚು ಹಚ್ಚಿದ ಸೈನಿಕ ಯಾರು?
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಿಂದ ಬ್ರಿಟಿಷರು ವಶಪಡಿಸಿಕೊಂಡ ಯಾವುದಾದರೂ ಒಂದು ಸಂಸ್ಥಾನ ಹೆಸರಿಸಿ.
ಇನಾಂ ಕಮಿಷನ್ ನ ಮುಖ್ಯ ಉದ್ದೇಶವೇನು?
1857ರ ದಂಗೆಯ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
ದಂಗೆಕೋರರು ದೆಹಲಿಯನ್ನು ವಶಪಡಿಸಿಕೊಂಡು ಯಾರನ್ನು ಚಕ್ರವರ್ತಿ ಎಂದು ಘೋಷಿಸಿದರು?
ಕಾನ್ಪುರದಲ್ಲಿ ಹೋರಾಟದ ನೇತೃತ್ವ ವಹಿಸಿದ್ದವರು ಯಾರು?
ತಾತ್ಯಾ ಟೋಪೆ ಯಾರಿಗೆ ಸಹಾಯಕರಾಗಿ ಹೋರಾಡಿದರು?
ಝಾನ್ಸಿ ರಾಣಿ ಲಕ್ಷ್ಮೀಬಾಯಿಯು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಯಾವ ನಗರವನ್ನು ಗೆದ್ದುಕೊಂಡಳು?
ಲಕ್ನೋದಲ್ಲಿ ಹೋರಾಟದ ನೇತೃತ್ವ ವಹಿಸಿದವರು ಯಾರು?
ಬಿಹಾರದ ಜಗದೀಶಪುರದಲ್ಲಿ ಹೋರಾಟವನ್ನು ಸಂಘಟಿಸಿದವರು ಯಾರು?
ರಾಣಿ ಲಕ್ಷ್ಮೀಬಾಯಿಯು ವೀರಮರಣವನ್ನಪ್ಪಿದ ವರ್ಷ ಯಾವುದು?
ಬ್ರಿಟಿಷ್ ಇತಿಹಾಸಕಾರರು 1857ರ ಘಟನೆಯನ್ನು ಏನೆಂದು ಕರೆದಿದ್ದಾರೆ?
1858ರ ಘೋಷಣೆಯನ್ನು ಯಾರು ಹೊರಡಿಸಿದರು?
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಈ ದಂಗೆಯನ್ನು ಕರೆದವರು ಯಾರು?
ಇಂಗ್ಲೆಂಡ್ನ ಯಾವ ಕ್ರಾಂತಿಯು ಭಾರತದ ನೇಕಾರರ ಜೀವನದ ಮೇಲೆ ಹೊಡೆತ ನೀಡಿತು?
ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರಿಗೆ ಉನ್ನತ ಹುದ್ದೆಗಳನ್ನು ಏಕೆ ನೀಡುತ್ತಿರಲಿಲ್ಲ?
ಪದಚ್ಯುತಗೊಂಡ ಕರ್ನಾಟಕದ ನವಾಬರ ರಾಜಧಾನಿ ಯಾವುದು?
1857ರ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರಿಗೆ ಸಹಾಯ ಮಾಡಿದ ದೇಶೀಯ ರಾಜರು ಯಾರು?
1858ರ ರಾಣಿಯ ಘೋಷಣೆಯನ್ನು ಏನೆಂದು ವರ್ಣಿಸಲಾಗಿದೆ?