ನಾರಾಯಣಪುರ ಅಣೆಕಟ್ಟಿನ ಜಲಾಶಯವನ್ನು ________ ಎಂದು ಕರೆಯುತ್ತಾರೆ.
…
…
…
ಸಮಾಜ ವಿಜ್ಞಾನ
15 ಕಾರ್ಡ್ನಾರಾಯಣಪುರ ಅಣೆಕಟ್ಟಿನ ಜಲಾಶಯವನ್ನು ________ ಎಂದು ಕರೆಯುತ್ತಾರೆ.
ಭಾರತದ ಮೊದಲ ಬಹುಪಯೋಗಿ ನದಿ ಕಣಿವೆ ಯೋಜನೆ ________.
ನದಿಗಳ ಮೂಲಕ ಹರಿಯುವ ಒಟ್ಟು ಮೇಲ್ಮೈ ನೀರಿನ ಪ್ರಮಾಣ ________ ಬಿಲಿಯನ್ ಘನ ಮೀಟರ್ಗಳು.
ಭಾರತದಲ್ಲಿ ಬಳಸಿಕೊಳ್ಳಬಹುದಾದ ಅಂತರ್ಜಲದ ಪ್ರಮಾಣ ________ ಬಿಲಿಯನ್ ಘನ ಮೀಟರ್ಗಳು.
ಒಂದು ಹೆಕ್ಟೇರ್ ಎಂದರೆ ________ ಎಕರೆಗಳು.
ಭಾರತದಲ್ಲಿ ಬಾವಿ ನೀರಾವರಿ ಕ್ಷೇತ್ರದಲ್ಲಿ ಕೊಳವೆ ಬಾವಿಗಳ ಪಾಲು ಶೇಕಡಾ ________ ರಷ್ಟಿದೆ.
ಪಶ್ಚಿಮ ಬಂಗಾಳದ 'ಕಣ್ಣೀರಿನ ನದಿ' ಎಂದು ________ ನದಿಯನ್ನು ಕರೆಯಲಾಗುತ್ತಿತ್ತು.
ಬಿಹಾರದ 'ಕಣ್ಣೀರಿನ ನದಿ' ಎಂದು ಕರೆಯಲ್ಪಡುವ ನದಿ ________.
ಒಡಿಶಾದ 'ಕಣ್ಣೀರಿನ ನದಿ' ಎಂದು ಕರೆಯಲ್ಪಡುತ್ತಿದ್ದ ನದಿ ________.
ಭಾಕ್ರಾ-ನಂಗಲ್ ಯೋಜನೆಯ ಜಲಾಶಯದ ಹೆಸರು ________.
ಹಿರಕುಡ್ ಅಣೆಕಟ್ಟನ್ನು ________ ರಾಜ್ಯದಲ್ಲಿ ನಿರ್ಮಿಸಲಾಗಿದೆ.
ತುಂಗಭದ್ರಾ ಯೋಜನೆಯ ಜಲಾಶಯದ ಹೆಸರು ________.
ಆಲಮಟ್ಟಿ ಅಣೆಕಟ್ಟಿನ ಜಲಾಶಯಕ್ಕೆ ________ ಎಂದು ಹೆಸರಿಡಲಾಗಿದೆ.
ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿಯುವ ಪ್ರಮಾಣವನ್ನು ________ ಎನ್ನುತ್ತಾರೆ.
ಭಾರತದಲ್ಲಿ ಬಳಸಬಹುದಾದ ಒಟ್ಟು ಜಲಸಂಪನ್ಮೂಲದ ಪ್ರಮಾಣ ________ ಬಿಲಿಯನ್ ಘನ ಮೀಟರ್ಗಳು.