SSLC ವಿಜ್ಞಾನ ಪರೀಕ್ಷೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಅತ್ಯಂತ ನಿರ್ಣಾಯಕ. ಇವು ಕೇವಲ ಸ್ಮರಣ ಶಕ್ತಿಯನ್ನು ಪರೀಕ್ಷಿಸದೆ, ದರ್ಪಣ ಮತ್ತು ಮಸೂರಗಳ ಮೂಲಭೂತ ತತ್ವಗಳ ಬಗ್ಗೆ ವಿದ್ಯಾರ್ಥಿಗಿರುವ ಪರಿಕಲ್ಪನಾ ಸ್ಪಷ್ಟತೆಯನ್ನು ಮೌಲ್ಯಮಾಪನ ಮಾಡುತ್ತವೆ. ಒಂದು ಅಂಕದ ಈ ಪ್ರಶ್ನೆಗಳಿಗೆ ನಿಖರವಾದ ವೈಜ್ಞಾನಿಕ ತಾರ್ಕಿಕತೆಯ ಅಗತ್ಯವಿರುತ್ತದೆ, ಏಕೆಂದರೆ ಚಿಹ್ನೆಗಳಲ್ಲಿನ ಸಣ್ಣ ತಪ್ಪೂ ಅಂಕವನ್ನು ಕಳೆದುಕೊಳ್ಳುವಂತೆ ಮಾಡಬಹುದು.
ವಿವರಣಾತ್ಮಕ
1. ಈ ಕೆಳಗಿನವುಗಳಲ್ಲಿ ಯಾವ ವಸ್ತುವನ್ನು ಮಸೂರಗಳ ತಯಾರಿಕೆಯಲ್ಲಿ ಬಳಸುವುದಿಲ್ಲ? (a) ನೀರು (b) ಗಾಜು (c) ಪ್ಲಾಸ್ಟಿಕ್ (d) ಜೇಡಿ ಮಣ್ಣು
ವಿವರಣಾತ್ಮಕ
2. ನಿಮ್ಮ ದರ್ಪಣದಿಂದ ಉಂಟಾದ ಪ್ರತಿಬಿಂಬವು ಮಿಥ್ಯಾ, ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ. ಹಾಗಾದರೆ ವಸ್ತುವಿನ ಸ್ಥಾನ ಎಲ್ಲಿರಬೇಕು? (a) ಪ್ರಧಾನ ಸಂಗಮ ಮತ್ತು ವಕ್ರತಾ ಕೇಂದ್ರಗಳ ನಡುವೆ. (b) ವಕ್ರತಾ ಕೇಂದ್ರದಲ್ಲಿ (c) ವಕ್ರತಾ ಕೇಂದ್ರದಿಂದ ದೂರದಲ್ಲಿ (d) ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ
ವಿವರಣಾತ್ಮಕ
3. ಸತ್ಯ ಮತ್ತು ವಸ್ತುವಿನ ಗಾತ್ರದಷ್ಟೇ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು? (a) ಮಸೂರದ ಪ್ರಧಾನಸಂಗಮ ಬಿಂದುವಿನಲ್ಲಿ (b) ಸಂಗಮ ದೂರದ ಎರಡರಷ್ಟು ದೂರದಲ್ಲಿ (c) ಅನಂತ ದೂರದಲ್ಲಿ (d) ಮಸೂರದ ದೃಕ್ ಕೇಂದ್ರ ಮತ್ತು ಪ್ರಧಾನ ಸಂಗಮದ ನಡುವೆ
ವಿವರಣಾತ್ಮಕ
4. ಒಂದು ಗೋಳೀಯ ದರ್ಪಣ ಮತ್ತು ತೆಳುವಾದ ಗೋಳೀಯ ಮಸೂರಗಳ ಪ್ರಧಾನ ಸಂಗಮ ದೂರವು -15 cm ಹಾಗಾದರೆ ದರ್ಪಣ ಮತ್ತು ಮಸೂರಗಳು. (a) ಎರಡೂ ನಿಮ್ಮ (b) ಎರಡೂ ಪೀನ (c) ದರ್ಪಣವು ನಿಮ್ಮ ಮತ್ತು ಮಸೂರವು ಪೀನ (d) ದರ್ಪಣವು ಪೀನ ಮತ್ತು ಮಸೂರವು ನಿಮ್ಮ
ವಿವರಣಾತ್ಮಕ
5. ನೀವು ದರ್ಪಣದಿಂದ ಎಷ್ಟು ದೂರದಲ್ಲಿ ನಿಂತರೂ ನಿಮ್ಮ ಪ್ರತಿಬಿಂಬವು ನೇರವಾಗಿರುತ್ತದೆ. ಹಾಗಾದರೆ ಈ ದರ್ಪಣವು. (a) ಸಮತಲ ಮಾತ್ರ (b) ನಿಮ್ಮ ಮಾತ್ರ (c) ಪೀನ ಮಾತ್ರ (d) ಸಮತಲ ಅಥವಾ ಪೀನ
ವಿವರಣಾತ್ಮಕ3 ಅಂಕ
1. ಆಯತಾಕಾರದ ಗಾಜಿನ ಚಪ್ಪಡಿಯ ಮೂಲಕ ಬೆಳಕಿನ ವಕ್ರೀಭವನವನ್ನು (ಚಟುವಟಿಕೆ 9.10) ವಿವರಿಸಿ. ಪಾರ್ಶ್ವ ಪಲ್ಲಟದ (Lateral shift) ಬಗ್ಗೆ ನಿಮ್ಮ ತೀರ್ಮಾನವೇನು?
ವಿವರಣಾತ್ಮಕ
6. ಶಬ್ದಕೋಶದಲ್ಲಿ ಇರುವ ಚಿಕ್ಕ ಅಕ್ಷರಗಳನ್ನು ಓದಲು ಈ ಕೆಳಗೆ ನಮೂದಿಸಿದ ಮಸೂರಗಳಲ್ಲಿ ನೀವು ಯಾವುದನ್ನು ಆದ್ಯತೆಯನ್ನು ನೀಡುತ್ತೀರಿ? (a) 50 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ (b) 50 cm ಸಂಗಮ ದೂರವನ್ನು ಹೊಂದಿರುವ ನಿಮ್ಮ ಮಸೂರ (c) 5 cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರ (d) 5 cm ಸಂಗಮ ದೂರವನ್ನು ಹೊಂದಿರುವ ನಿಮ್ಮ ಮಸೂರ
ವಿವರಣಾತ್ಮಕ2 ಅಂಕ
ಪ್ರಶ್ನೆ 1: ವಾಹನಗಳಲ್ಲಿ ಪೀನ ದರ್ಪಣವನ್ನು ಹಿನ್ನೋಟ ದರ್ಪಣವಾಗಿ (rear-view mirror) ಏಕೆ ಬಳಸಲಾಗುತ್ತದೆ?
ವಿವರಣಾತ್ಮಕ2 ಅಂಕ
ಪ್ರಶ್ನೆ 2: ಸೌರ ಕುಲುಮೆಗಳಲ್ಲಿ ನಿಮ್ನ ದರ್ಪಣಗಳನ್ನು ಏಕೆ ಬಳಸಲಾಗುತ್ತದೆ?
ವಿವರಣಾತ್ಮಕ2 ಅಂಕ
ಪ್ರಶ್ನೆ 3: ಗಾಜಿನ ಲೋಟದಲ್ಲಿನ ನೀರಿನಲ್ಲಿಟ್ಟ ನಿಂಬೆಹಣ್ಣು ಪಾರ್ಶ್ವದಿಂದ ನೋಡಿದಾಗ ದೊಡ್ಡದಾಗಿ ಕಾಣಲು ಕಾರಣವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 4: ಸೂರ್ಯನ ಬೆಳಕಿಗೆ ಹಿಡಿದ ಕಾಗದವು ನಿಮ್ನ ದರ್ಪಣ ಅಥವಾ ಪೀನ ಮಸೂರದ ಸಂಗಮ ಬಿಂದುವಿನಲ್ಲಿ ಏಕೆ ಉರಿಯಲು ಪ್ರಾರಂಭಿಸುತ್ತದೆ?
ವಿವರಣಾತ್ಮಕ2 ಅಂಕ
ಪ್ರಶ್ನೆ 5: ನಿಮ್ನ ದರ್ಪಣವನ್ನು ಕ್ಷೌರದ ಕನ್ನಡಿಯಾಗಿ (shaving mirror) ಏಕೆ ಬಳಸುತ್ತಾರೆ?
ವಿವರಣಾತ್ಮಕ2 ಅಂಕ
ಪ್ರಶ್ನೆ 6: ನೀರಿನಲ್ಲಿ ಭಾಗಶಃ ಮುಳುಗಿಸಿದ ಪೆನ್ಸಿಲ್ ಬಾಗಿದಂತೆ ಕಾಣಲು ಕಾರಣವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 7: ದೃಷ್ಟಿ ಕ್ಷೇತ್ರವು ಹೆಚ್ಚಿರಲು ದೊಡ್ಡ ಅಂಗಡಿಗಳಲ್ಲಿ ಪೀನ ದರ್ಪಣಕ್ಕೆ ಆದ್ಯತೆ ನೀಡಲು ಕಾರಣವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 8: ಮಾಧ್ಯಮದ ವಕ್ರೀಭವನ ಸೂಚ್ಯಂಕ ಮತ್ತು ಬೆಳಕಿನ ವೇಗದ ನಡುವಿನ ಸಂಬಂಧವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 10: ಸತ್ಯ ಪ್ರತಿಬಿಂಬ ಮತ್ತು ಮಿಥ್ಯ ಪ್ರತಿಬಿಂಬಗಳ ನಡುವಿನ ವ್ಯತ್ಯಾಸವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 11: ಪೀನ ಮಸೂರ ಮತ್ತು ನಿಮ್ನ ಮಸೂರಗಳ ನಡುವಿನ ಪ್ರಮುಖ ವ್ಯತ್ಯಾಸಗಳೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 12: ಬೆಳಕಿನ ಪ್ರತಿಫಲನ ಮತ್ತು ವಕ್ರೀಭವನದ ನಡುವಿನ ವ್ಯತ್ಯಾಸವೇನು?
ವಿವರಣಾತ್ಮಕ2 ಅಂಕ
ಪ್ರಶ್ನೆ 16: ವರ್ಧನೆ (m) ಎಂದರೇನು? ಅದರ ಚಿಹ್ನೆಯ ಮಹತ್ವವನ್ನು ವಿವರಿಸಿ.
ವಿವರಣಾತ್ಮಕ2 ಅಂಕ
ಪ್ರಶ್ನೆ 17: ಆಯತಾಕಾರದ ಗಾಜಿನ ಚಪ್ಪಡಿಯ ಮೂಲಕ ಬೆಳಕು ಹಾದುಹೋದಾಗ ನಿಮ್ಮ ವೀಕ್ಷಣೆಯ ತೀರ್ಮಾನವೇನು?
ವಿವರಣಾತ್ಮಕ3 ಅಂಕ
ಗೋಳೀಯ ದರ್ಪಣಗಳಲ್ಲಿನ ಪ್ರತಿಫಲನದ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಎಸ್ಎಸ್ಎಲ್ಸಿ ಪರೀಕ್ಷೆಯ ದೃಷ್ಟಿಯಿಂದ ಮಾತ್ರವಲ್ಲದೆ, ದೈನಂದಿನ ಜೀವನದ ಅನೇಕ ಆಪ್ಟಿಕಲ್ ಸಾಧನಗಳ ಕಾರ್ಯನಿರ್ವಹಣೆಯನ್ನು ತಿಳಿಯಲು ಬಹಳ ಮುಖ್ಯವಾಗಿದೆ. ಪ್ರತಿಫಲನದ ನಿಯಮಗಳು ಬೆಳಕು ವಿವಿಧ ಮೇಲ್ಮೈಗಳ ಮೇಲೆ ಹೇಗೆ ವರ್ತಿಸುತ್ತದೆ ಎಂಬುದನ್ನು ವಿವರಿಸುತ್ತವೆ, ಇದು ವಾಹನಗಳ ಹಿಂಬದಿ ನೋಟದ ಕನ್ನಡಿಗಳಿಂದ ಹಿಡಿದು ಸೌರ ಕುಲುಮೆಗಳವರೆಗೆ ಎಲ್ಲೆಡೆ ಅನ್ವಯವಾಗುತ್ತದೆ.
ವಿವರಣಾತ್ಮಕ3 ಅಂಕ
2. ವಾಹನಗಳಲ್ಲಿ ಪೀನ ದರ್ಪಣಗಳನ್ನು ಹಿಂಬದಿ ವೀಕ್ಷಕ ಕನ್ನಡಿಗಳಾಗಿ (Rear-view mirrors) ಏಕೆ ಬಳಸುತ್ತಾರೆ? ಸಮತಲ ದರ್ಪಣಕ್ಕೆ ಹೋಲಿಸಿದರೆ ಇವುಗಳ ದೃಷ್ಟಿ ಕ್ಷೇತ್ರ (Field of view) ಹೇಗಿರುತ್ತದೆ?
ವಿವರಣಾತ್ಮಕ3 ಅಂಕ
ದರ್ಪಣಗಳಲ್ಲಿನ ಪ್ರತಿಫಲನದ ಈ ಗುಣಲಕ್ಷಣಗಳು ಬೆಳಕು ಮಾಧ್ಯಮಗಳನ್ನು ಬದಲಿಸಿದಾಗ ತನ್ನ ಪಥವನ್ನು ಹೇಗೆ ಬದಲಾಯಿಸುತ್ತದೆ ಎಂಬ 'ವಕ್ರೀಭವನ'ದ ಅಧ್ಯಯನಕ್ಕೆ ಅಡಿಪಾಯ ಹಾಕುತ್ತವೆ.
ವಿವರಣಾತ್ಮಕ3 ಅಂಕ
•
ವಿವರಣಾತ್ಮಕ3 ಅಂಕ
ವಕ್ರೀಭವನದ ಈ ಸಾಮಾನ್ಯ ತತ್ವಗಳು ಮತ್ತು ಮಾಧ್ಯಮಗಳ ವೇಗದಲ್ಲಿನ ಬದಲಾವಣೆಯು ಗೋಳೀಯ ಮಸೂರಗಳಲ್ಲಿ ಬೆಳಕು ಹೇಗೆ ಕೇಂದ್ರೀಕೃತವಾಗುತ್ತದೆ ಎಂಬುದನ್ನು ವಿವರಿಸಲು ದಾರಿಯ ಮಾಡಿಕೊಡುತ್ತವೆ.
ವಿವರಣಾತ್ಮಕ3 ಅಂಕ
1. ಒಂದು ನಿಮ್ನ ಮಸೂರದ ಸಂಗಮ ದೂರ 15 \text{ cm} ಇದೆ. ವಸ್ತುವನ್ನು ಮಸೂರದಿಂದ ಎಷ್ಟು ದೂರದಲ್ಲಿ ಇಟ್ಟರೆ ಅದರ ಬಿಂಬವು ಮಸೂರದಿಂದ 10 \text{ cm} ದೂರದಲ್ಲಿ ಉಂಟಾಗುತ್ತದೆ? ಮಸೂರದ ಗಾತ್ರವರ್ಧನೆಯನ್ನು ಕಂಡುಹಿಡಿಯಿರಿ.
ವಿವರಣಾತ್ಮಕ3 ಅಂಕ
•
ವಿವರಣಾತ್ಮಕ3 ಅಂಕ
2. 'ಮಸೂರದ ಸಾಮರ್ಥ್ಯ'ವನ್ನು ವ್ಯಾಖ್ಯಾನಿಸಿ ಮತ್ತು ಅದರ SI ಏಕಮಾನವನ್ನು ತಿಳಿಸಿ. ಸಾಮರ್ಥ್ಯದ ಮೌಲ್ಯವು +2.0 \text{ D} ಮತ್ತು -2.5 \text{ D} ಆಗಿರುವುದರ ಅರ್ಥವೇನು?
ವಿವರಣಾತ್ಮಕ3 ಅಂಕ
3. ಒಂದು ಮಸೂರವು ಉಂಟುಮಾಡುವ ಗಾತ್ರವರ್ಧನೆಯು (m) +1 ಅಥವಾ -1 ಆಗಿದ್ದರೆ, ಅದು ಬಿಂಬದ ಗಾತ್ರ ಮತ್ತು ಸ್ವಭಾವದ ಬಗ್ಗೆ ಏನನ್ನು ಸೂಚಿಸುತ್ತದೆ?
ವಿವರಣಾತ್ಮಕ5 ಅಂಕ
ಪ್ರಶ್ನೆ 1: ನಿಮ್ಮ ದರ್ಪಣದ ಅಂದಾಜು ಸಂಗಮ ದೂರವನ್ನು ಕಂಡುಹಿಡಿಯುವ ಪ್ರಯೋಗವನ್ನು ವಿವರಿಸಿ. (ಚಟುವಟಿಕೆ 9.2)
ವಿವರಣಾತ್ಮಕ5 ಅಂಕ
ಪ್ರಶ್ನೆ 2: ಆಯತಾಕಾರದ ಗಾಜಿನ ಚಪ್ಪಡಿಯ ಮೂಲಕ ಬೆಳಕಿನ ವಕ್ರೀಭವನವನ್ನು ವಿವರಿಸಿ ಮತ್ತು ಪಾರ್ಶ್ವ ಪಲ್ಲಟವನ್ನು ಗುರುತಿಸಿ. (ಚಟುವಟಿಕೆ 9.10)
ವಿವರಣಾತ್ಮಕ5 ಅಂಕ
ಪ್ರಶ್ನೆ 3: ಪೀನ ಮಸೂರದ ಪ್ರಧಾನ ಸಂಗಮದ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಹೇಗೆ ವಿವರಿಸುವಿರಿ? (ಚಟುವಟಿಕೆ 9.11)
ವಿವರಣಾತ್ಮಕ5 ಅಂಕ
ಪ್ರಶ್ನೆ 4: ನಿಮ್ಮ ದರ್ಪಣದ ಮುಂದೆ ವಸ್ತುವನ್ನು ಕೆಳಗಿನ ಸ್ಥಾನಗಳಲ್ಲಿ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ರೇಖಾಚಿತ್ರ ಬಿಡಿಸಿ ಮತ್ತು ಪ್ರತಿಬಿಂಬದ ಲಕ್ಷಣ ಬರೆಯಿರಿ: (a) C ಮತ್ತು F ಗಳ ನಡುವೆ (b) ವಕ್ರತಾ ಕೇಂದ್ರ C ಯಲ್ಲಿ.
ವಿವರಣಾತ್ಮಕ5 ಅಂಕ
ಪ್ರಶ್ನೆ 5: ಪೀನ ಮಸೂರದ ಮುಂದೆ ವಸ್ತುವನ್ನು F1 ಮತ್ತು 2F1 ಗಳ ನಡುವೆ ಇರಿಸಿದಾಗ ಉಂಟಾಗುವ ಪ್ರತಿಬಿಂಬವನ್ನು ರೇಖಾಚಿತ್ರದೊಂದಿಗೆ ವಿವರಿಸಿ.
ವಿವರಣಾತ್ಮಕ5 ಅಂಕ
ಪ್ರಶ್ನೆ 6: ಗೋಳೀಯ ದರ್ಪಣಗಳಲ್ಲಿ ರೇಖಾಚಿತ್ರಗಳನ್ನು ರಚಿಸಲು ಬಳಸುವ ನಾಲ್ಕು ನಿಯಮಗಳನ್ನು ವಿವರಿಸಿ.
ವಿವರಣಾತ್ಮಕ5 ಅಂಕ
ಪ್ರಶ್ನೆ 8: ವಕ್ರೀಭವನ ಸೂಚ್ಯಂಕವನ್ನು ವೇಗದ ಅನುಪಾತದಲ್ಲಿ ವ್ಯಾಖ್ಯಾನಿಸಿ. ಕೋಷ್ಟಕ 9.3 ರ ದತ್ತಾಂಶದಂತೆ ನೀರು (n=1.33) ಮತ್ತು ವಜ್ರ (n=2.42) ಇವುಗಳಲ್ಲಿ ಬೆಳಕಿನ ವೇಗ ಎಲ್ಲಿ ಕಡಿಮೆ ಇರುತ್ತದೆ? ಏಕೆ?
ವಿವರಣಾತ್ಮಕ5 ಅಂಕ
• ವಾಹನಗಳಲ್ಲಿ 'ಹಿನ್ನೋಟ ದರ್ಪಣ' (Rear-view mirror) ಆಗಿ ಬಳಸಲಾಗುತ್ತದೆ. ಏಕೆಂದರೆ ಇವು ಯಾವಾಗಲೂ ನೇರವಾದ ಮತ್ತು ಕುಗ್ಗಿಸಿದ (ಚಿಕ್ಕದಾದ) ಪ್ರತಿಬಿಂಬವನ್ನು ನೀಡುತ್ತವೆ. ಇವು ಹೊರಬದಿಗೆ ಬಾಗಿರುವುದರಿಂದ 'ದೃಷ್ಟಿ ಕ್ಷೇತ್ರ' (Field of View) ವಿಶಾಲವಾಗಿರುತ್ತದೆ, ಇದು ಚಾಲಕನಿಗೆ ಹೆಚ್ಚಿನ ಪ್ರದೇಶವನ್ನು ವೀಕ್ಷಿಸಲು ಸಹಾಯ ಮಾಡುತ್ತದೆ.
ವಿವರಣಾತ್ಮಕ5 ಅಂಕ
ಪ್ರಶ್ನೆ 10: ಮಸೂರದ ಸಾಮರ್ಥ್ಯವೆಂದರೇನು? 2 ಮೀ ಸಂಗಮ ದೂರವಿರುವ ನಿಮ್ಮ ಮಸೂರದ ಸಾಮರ್ಥ್ಯವನ್ನು ಲೆಕ್ಕಾಚಾರ ಮಾಡಿ ಮತ್ತು ಈ ಮಸೂರವು ಯಾವ ದೃಷ್ಟಿ ದೋಷವನ್ನು ಸರಿಪಡಿಸುತ್ತದೆ?