ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶದ ಶೇಕಡಾವಾರು ಪ್ರಮಾಣ ________.
…
…
…
ಸಮಾಜ ವಿಜ್ಞಾನ
13 ಕಾರ್ಡ್ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಅರಣ್ಯ ಪ್ರದೇಶದ ಶೇಕಡಾವಾರು ಪ್ರಮಾಣ ________.
ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಪರಿಸರ ಸಮತೋಲನಕ್ಕಾಗಿ ಇರಬೇಕಾದ ಅರಣ್ಯದ ಪ್ರಮಾಣ ________.
ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ ________.
ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ ________.
ಭಾರತದಲ್ಲಿ ಒಟ್ಟು ಅರಣ್ಯ ಪ್ರದೇಶದ ಶೇಕಡಾ ________ ರಷ್ಟು ಭಾಗ ಎಲೆ ಉದುರಿಸುವ ಮಾನ್ಸೂನ್ ಅರಣ್ಯಗಳಿವೆ.
ಭಾರತದ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ ________ ಹೆಕ್ಟೇರ್ಗಳು.
ಭಾರತದಲ್ಲಿ ಸ್ಥಾಪನೆಯಾದ ಮೊದಲ ರಾಷ್ಟ್ರೀಯ ಉದ್ಯಾನವನ ________.
ಗಂಗಾ ನದಿ ಮುಖಜ ಭೂಮಿಯಲ್ಲಿ ಕಂಡುಬರುವ ಪ್ರಮುಖ ಮರ ________.
ಕರ್ನಾಟಕವು ಅರಣ್ಯ ವಿಸ್ತೀರ್ಣದಲ್ಲಿ ಭಾರತದಲ್ಲಿ ________ ನೇ ಸ್ಥಾನದಲ್ಲಿದೆ.
ಹಿಮಾಲಯದ ಆಲ್ಪೈನ್ ಅರಣ್ಯಗಳಲ್ಲಿ ಕಂಡುಬರುವ ಪ್ರಮುಖ ಮರಗಳಲ್ಲಿ ________ ಒಂದು.
ಭಾರತದಲ್ಲಿ ಪ್ರಸ್ತುತ ________ ರಾಷ್ಟ್ರೀಯ ಉದ್ಯಾನವನಗಳಿವೆ.
ಭಾರತದಲ್ಲಿ ಪ್ರಸ್ತುತ ________ ವನ್ಯಜೀವಿ ಧಾಮಗಳನ್ನು ಗುರುತಿಸಲಾಗಿದೆ.
ಮ್ಯಾಂಗ್ರೋವ್ ಅರಣ್ಯಗಳ ಇನ್ನೊಂದು ಹೆಸರು ________.