ಭಾರತದ ಮೊದಲ ಗೃಹ ಸಚಿವರು ________ ಆಗಿದ್ದರು.
…
…
…
ಸಮಾಜ ವಿಜ್ಞಾನ
10 ಕಾರ್ಡ್ಭಾರತದ ಮೊದಲ ಗೃಹ ಸಚಿವರು ________ ಆಗಿದ್ದರು.
ಭಾರತದ ಮೊದಲ ರಾಷ್ಟ್ರಪತಿ ________ ಅವರು.
ಪಾಂಡಿಚೇರಿಯು ________ ರಲ್ಲಿ ಭಾರತದ ಕೇಂದ್ರಾದಳಿತ ಪ್ರದೇಶವಾಗಿ ಸೇರಿತು.
ರಾಜ್ಯ ಪುನರ್ವಿಂಗಡನಾ ಕಾಯಿದೆಯು ________ ರಲ್ಲಿ ಜಾರಿಗೆ ಬಂದಿತು.
ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ________ ರಲ್ಲಿ ಮರುನಾಮಕರಣ ಮಾಡಲಾಯಿತು.
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು ________.
ಆಂಧ್ರ ರಾಜ್ಯದ ರಚನೆಗಾಗಿ 58 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಮರಣ ಹೊಂದಿದವರು ________.
ಹೈದರಾಬಾದ್ ಸಂಸ್ಥಾನವು ________ ರಂದು ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಯಿತು.
ಗೋವಾ ವಿಮೋಚನಾ ಹೋರಾಟವು ಪೋರ್ಚುಗೀಸರ ವಿರುದ್ಧ ________ ರಲ್ಲಿ ಪೂರ್ಣಗೊಂಡಿತು.
ಜೂನಾಗಢ್ ಸಂಸ್ಥಾನವು ಭಾರತದ ಒಕ್ಕೂಟಕ್ಕೆ ಸೇರಿದ ವರ್ಷ ________.