'ಮಾನವಕುಲ ತಾನೊಂದೇ ವಲಂ' ಎಂದು ಘೋಷಿಸಿದ ಪ್ರಾಚೀನ ಕವಿ ________.
…
…
…
ಸಮಾಜ ವಿಜ್ಞಾನ
15 ಕಾರ್ಡ್'ಮಾನವಕುಲ ತಾನೊಂದೇ ವಲಂ' ಎಂದು ಘೋಷಿಸಿದ ಪ್ರಾಚೀನ ಕವಿ ________.
ಅಸ್ಪೃಶ್ಯತೆಯು ಹಿಂದೂ ಸಮಾಜಕ್ಕೆ ಅಂಟಿದ ಕಳಂಕ ಎಂದು ಬಣ್ಣಿಸಿದವರು ________.
ಸಂವಿಧಾನದ ________ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಭಾರತ ಸರ್ಕಾರವು 1955ರಲ್ಲಿ ಜಾರಿಗೆ ತಂದ ಕಾಯ್ದೆ ________.
1955ರ ಕಾಯ್ದೆಯನ್ನು 1976ರಲ್ಲಿ ________ ಎಂದು ತಿದ್ದುಪಡಿ ಮಾಡಿ ಮರುನಾಮಕರಣ ಮಾಡಲಾಯಿತು.
ರಾಜ್ಯವು ಪ್ರಜೆಗಳ ಕಲ್ಯಾಣವನ್ನು ಸಾಧಿಸಲು ಸಾಮಾಜಿಕ ವ್ಯವಸ್ಥೆಯನ್ನು ಉತ್ತೇಜಿಸಬೇಕೆಂದು ತಿಳಿಸುವ ವಿಧಿ ________.
ಸರ್ಕಾರಿ ಉದ್ಯೋಗಗಳಲ್ಲಿ ಸಮಾನ ಅವಕಾಶವನ್ನು ಕಲ್ಪಿಸುವ ಸಂವಿಧಾನದ ವಿಧಿ ________.
ಹಿಂದುಳಿದ ಜಾತಿ ಮತ್ತು ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ತಿಳಿಸುವ ವಿಧಿ ________.
ಅಸ್ಪೃಶ್ಯತೆ ನಿರ್ಮೂಲನೆಯ ವಿಶೇಷ ಜವಾಬ್ದಾರಿಯನ್ನು ರಾಜ್ಯಗಳಿಗೆ ವಹಿಸಿದ ವರ್ಷ ________.
ಸಮಾಜವು ಜನರನ್ನು ಆದಾಯ, ಜಾತಿ ಅಥವಾ ಉದ್ಯೋಗದ ಆಧಾರದ ಮೇಲೆ ಮೇಲು-ಕೀಳೆಂದು ವರ್ಗೀಕರಿಸುವುದನ್ನು ________ ಎನ್ನುತ್ತಾರೆ.
ಅಮೆರಿಕಾದಲ್ಲಿ ಬಿಳಿಯರು ಕಪ್ಪಿನವರನ್ನು ________ ಆಗಿ ನಡೆಸಿಕೊಳ್ಳುತ್ತಿದ್ದರು.
ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ನೀಡಿರುವುದು ________ ವಿಧಿ.
ಪೂರ್ವಾಪರ ಅರಿಯದೆ ಯಾವುದೇ ವ್ಯಕ್ತಿ ಅಥವಾ ಸಮೂಹದ ಬಗ್ಗೆ ಮೊದಲೇ ನಿರ್ಧರಿಸಿದ ಮನೋಭಾವನೆ ________.
ರಾಜಕೀಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ವಿಧಿಗಳು ________.
ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸುವ ಒಂದು ಪ್ರಮುಖ ಅಂಶ ________.