ಕೋಮುವಾದ ಎಂದರೇನು?
…
…
…
ಸಮಾಜ ವಿಜ್ಞಾನ
20 ಕಾರ್ಡ್ಕೋಮುವಾದ ಎಂದರೇನು?
ಪ್ರಾದೇಶಿಕವಾದವನ್ನು ವ್ಯಾಖ್ಯಾನಿಸಿ.
ಭ್ರಷ್ಟಾಚಾರ ಎಂದರೇನು?
ಸಾರ್ವಜನಿಕ ಆಡಳಿತದ ಪಿತಾಮಹ (Father of Public Administration) ಯಾರು?
ಲಿಂಗ ತಾರತಮ್ಯ ಎಂದರೇನು?
ಅನಕ್ಷರತೆ ಎಂದರೆ ಏನು?
ಬಡತನವನ್ನು ವ್ಯಾಖ್ಯಾನಿಸಿ.
ಲಾಭಕೋರತನ ಎಂದರೇನು?
ಕಳ್ಳಸಾಗಾಣಿಕೆ ಎಂದರೇನು?
RTI ಕಾಯ್ದೆಯ ವಿಸ್ತೃತ ರೂಪವೇನು?
RTE ಕಾಯ್ದೆಯ ವಿಸ್ತೃತ ರೂಪವೇನು?
ಜನಸಂಖ್ಯಾ ಸ್ಫೋಟ ಎಂದರೇನು?
ಶಬ್ನಮ್ ಮೌಸಿ ಯಾರು?
ಲಿಂಗ ಅಲ್ಪಸಂಖ್ಯಾತರು ಎದುರಿಸುತ್ತಿರುವ ಒಂದು ಪ್ರಮುಖ ಸಮಸ್ಯೆ ತಿಳಿಸಿ.
SSA ಯೋಜನೆಯ ಮುಖ್ಯ ಉದ್ದೇಶವೇನು?
ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯನ್ನು ಏಕೆ ನೇಮಿಸಲಾಯಿತು?
CVC ಎಂದರೇನು?
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಕೋಮುವಾದಕ್ಕೆ ಪ್ರಚೋದನೆ ನೀಡಿದ ಬ್ರಿಟಿಷರ ನೀತಿ ಯಾವುದು?
ಉಪಪ್ರಾದೇಶಿಕವಾದ ಎಂದರೇನು?
NFSA ಎಂದರೇನು?