ಆರ್ಥಿಕ ಯೋಜನೆ ಎಂದರೇನು?
…
…
…
ಸಮಾಜ ವಿಜ್ಞಾನ
15 ಕಾರ್ಡ್ಆರ್ಥಿಕ ಯೋಜನೆ ಎಂದರೇನು?
'ಅನಿರ್ಬಂಧಿತ ಆರ್ಥಿಕ ನೀತಿ' ಎಂದರೇನು?
ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳ ಅವಧಿ ಎಷ್ಟು?
'Planned Economy for India' ಕೃತಿಯ ಕರ್ತೃ ಯಾರು?
ಸಾಮಾಜಿಕ ನ್ಯಾಯ ಎಂದರೇನು?
ಆರ್ಥಿಕ ಸ್ಥಿರತೆ ಎಂದರೆ ಯಾವುದು?
ಸುಗ್ಗಿ ನಂತರದ ತಂತ್ರಜ್ಞಾನ ಎಂದರೆ ಏನು?
ಭಾರತದಲ್ಲಿ ನೀತಿ ಆಯೋಗ ಯಾವಾಗ ಸ್ಥಾಪನೆಯಾಯಿತು?
ಹಸಿರು ಕ್ರಾಂತಿ ಎಂಬ ಪದದ ಅರ್ಥವೇನು?
ನೀತಿ ಆಯೋಗದ ಪದನಿಮಿತ್ತ ಅಧ್ಯಕ್ಷರು ಯಾರು?
ಭಾರತದಲ್ಲಿ ಹಸಿರು ಕ್ರಾಂತಿಯ ಪಿತಾಮಹ ಯಾರು?
ಅಟಲ್ ನಾವೀನ್ಯತೆ ಮಿಷನ್ (Atal Innovation Mission) ನ ಉದ್ದೇಶವೇನು?
ಸೇವಾ ವಲಯದ ಬೆಳವಣಿಗೆಯಿಂದ ಉಂಟಾದ ಒಂದು ಲಾಭವನ್ನು ತಿಳಿಸಿ.
'ಸದಾ ಹಸಿರು ಕ್ರಾಂತಿ'ಯನ್ನು ಯಾರು ಪ್ರತಿಪಾದಿಸಿದರು?
2011-12ರಲ್ಲಿ ಭಾರತದ ರಾಷ್ಟ್ರೀಯ ಆದಾಯಕ್ಕೆ ಗರಿಷ್ಠ ಕೊಡುಗೆ ನೀಡಿದ ವಲಯ ಯಾವುದು?