ದಸ್ತಕ್ ಎಂದರೆ ಏನು?
…
…
…
ಸಮಾಜ ವಿಜ್ಞಾನ
18 ಕಾರ್ಡ್ದಸ್ತಕ್ ಎಂದರೆ ಏನು?
ದಿವಾನಿ ಅದಾಲತ್ ಎಂದರೇನು?
ಫೌಜುದಾರಿ ಅದಾಲತ್ ಎಂದರೇನು?
ಕಾರ್ನ್ ವಾಲಿಸ್ ಕೋಡ್ ಎಂದರೇನು?
ಕೊತ್ವಾಲ ಎಂದರೆ ಯಾರು?
ಸ್ಥಿರ ಆಸ್ತಿ ಹಕ್ಕು ಯಾವ ಕಂದಾಯ ಪದ್ಧತಿಯಲ್ಲಿ ದೊರೆಯಿತು?
ದರೋಗಾ ಎಂದರೆ ಯಾರು?
1935 ರ ಕಾಯ್ದೆಯನ್ವಯ ಯಾವ ನ್ಯಾಯಾಲಯ ಸ್ಥಾಪನೆಯಾಯಿತು?
ಚಾರ್ಲ್ಸ್ ಮೆಟ್ಕಾಫ್ ಭಾರತೀಯ ರೈತರ ಬಗ್ಗೆ ಏನು ಹೇಳಿದ್ದಾರೆ?
1854 ರ ವುಡ್ಸ್ ವರದಿಯ ಮುಖ್ಯ ಉದ್ದೇಶವೇನು?
ದ್ವಿ-ಸರ್ಕಾರ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಬ್ರಿಟಿಷ್ ಅಧಿಕಾರಿಗಳಿಗೆ ತರಬೇತಿ ನೀಡಲು ಎಲ್ಲಿ ಕಾಲೇಜು ಸ್ಥಾಪಿಸಲಾಯಿತು?
ಕಲ್ಕತ್ತಾ ಮದರಸಾದ ಉದ್ದೇಶವೇನಿತ್ತು?
1861 ರ ಕಾಯ್ದೆಯು ನೀಡಿದ ಹಕ್ಕು ಯಾವುದು?
ಮಹಲ್ವಾರಿ ಪದ್ಧತಿಯ ಪ್ರಮುಖ ಪ್ರವರ್ತಕರು ಯಾರು?
1919 ರ ಕಾಯ್ದೆಯನ್ನು ಏನೆಂದು ಕರೆಯುತ್ತಾರೆ?
ನಾಗರಿಕ ಸೇವೆಗೆ ನೇಮಕಾತಿಗಾಗಿ 1853 ರಲ್ಲಿ ಯಾವ ಪದ್ಧತಿ ಜಾರಿಗೆ ಬಂದಿತು?
ಬ್ರಿಟಿಷರು ಯಾಕೆ ಭಾರತದಲ್ಲಿ ಸಂವಿಧಾನಾತ್ಮಕ ಕಾಯ್ದೆಗಳನ್ನು ತಂದರು?