ಭಾರತದಲ್ಲಿ 1773 ರಲ್ಲಿ ಬ್ರಿಟಿಷ್ ಸರ್ಕಾರವು ಜಾರಿಗೆ ತಂದ ಮೊದಲ ಕಾಯ್ದೆ ________.
…
…
…
ಸಮಾಜ ವಿಜ್ಞಾನ
15 ಕಾರ್ಡ್ಭಾರತದಲ್ಲಿ 1773 ರಲ್ಲಿ ಬ್ರಿಟಿಷ್ ಸರ್ಕಾರವು ಜಾರಿಗೆ ತಂದ ಮೊದಲ ಕಾಯ್ದೆ ________.
ಜಿಲ್ಲಾಧಿಕಾರಿಗಳ ಕಚೇರಿಯನ್ನು (District Collector) ಮೊದಲು ಸೃಷ್ಟಿಸಿದವರು ________.
ನಾಗರಿಕ ಸೇವಾ ಪರೀಕ್ಷೆಗಳನ್ನು (Competitive Exams) ಮೊದಲು ಆರಂಭಿಸಿದ ವರ್ಷ ________.
ಕಲ್ಕತ್ತಾದಲ್ಲಿ ಮೊಟ್ಟಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಸ್ಥಾಪನೆಯಾದದ್ದು ________.
'ಸೂಪರಿಂಟೆಂಡೆಂಟ್ ಆಫ್ ಪೊಲೀಸ್' (SP) ಹುದ್ದೆಯನ್ನು ಮೊದಲು ಸೃಷ್ಟಿಸಿದವರು ________.
ಬಂಗಾಳದಲ್ಲಿ 'ಬಾಯಂ ಜಮೀನ್ದಾರಿ' ಪದ್ಧತಿಯನ್ನು ಜಾರಿಗೆ ತಂದ ವರ್ಷ ________.
ಮಹಲ್ವಾರಿ ಪದ್ಧತಿಯಲ್ಲಿ 'ಮಹಲ್' ಎಂದರೆ ________.
ವಾಯುವ್ಯ ಪ್ರಾಂತ್ಯ ಮತ್ತು ಪಂಜಾಬ್ನಲ್ಲಿ ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು ________ ಮತ್ತು ಜೇಮ್ಸ್ ಥಾಂಪ್ಸನ್.
ಬನಾರಸ್ನಲ್ಲಿ 1792 ರಲ್ಲಿ ಸಂಸ್ಕೃತ ಕಾಲೇಜನ್ನು ಆರಂಭಿಸಿದವರು ________.
ಆಧುನಿಕ ಶಿಕ್ಷಣದ ಮ್ಯಾಗ್ನಾಕಾರ್ಟಾ ಎಂದು ಕರೆಯಲ್ಪಡುವ ವರದಿ ________.
1833 ರ ಚಾರ್ಟರ್ ಕಾಯ್ದೆಯನ್ವಯ ಬಂಗಾಳದ ಗವರ್ನರ್ ಜನರಲ್ ಇನ್ನು ಮುಂದೆ ________ ಎಂದು ಕರೆಯಲ್ಪಟ್ಟರು.
ಭಾರತೀಯ ಪೊಲೀಸ್ ವ್ಯವಸ್ಥೆಯನ್ನು ಶಿಸ್ತುಬದ್ಧಗೊಳಿಸಿದ ಶಾಸನ ________.
1781 ರಲ್ಲಿ ಕಲ್ಕತ್ತಾದಲ್ಲಿ 'ಮದರಸಾ' ವನ್ನು ಸ್ಥಾಪಿಸಿದವರು ________.
ರೆಗ್ಯುಲೇಟಿಂಗ್ ಕಾಯ್ದೆಯ ಪ್ರಕಾರ ಸುಪ್ರೀಂ ಕೋರ್ಟ್ನಲ್ಲಿ ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು ________ ಸಾಮಾನ್ಯ ನ್ಯಾಯಾಧೀಶರಿದ್ದರು.
ಭಾರತದಲ್ಲಿ ಶಿಕ್ಷಣ ಪ್ರಸಾರಕ್ಕಾಗಿ ವಾರ್ಷಿಕ ಒಂದು ಲಕ್ಷ ರೂಪಾಯಿ ಮೀಸಲಿಡಲು ಶಿಫಾರಸು ಮಾಡಿದ ಕಾಯ್ದೆ ________.