ಅಧ್ಯಾಯದ ಪರಿಚಯ
ವಿಭಾಗ 1: ತ್ರಿಕೋಣಮಿತಿಯ ಪರಿಚಯ, ಲಂಬಕೋನ ತ್ರಿಭುಜ ಮತ್ತು 6 ಅನುಪಾತಗಳು (ಟಿಪ್ಪಣಿಗಳು)
1. ಪೀಠಿಕೆ ಮತ್ತು ಅರ್ಥ:
- ತ್ರಿಕೋಣಮಿತಿ (Trigonometry) ಎಂಬುದು ತ್ರಿಭುಜಗಳ ಭುಜಗಳು ಮತ್ತು ಕೋನಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ಗಣಿತ.
- ಇದನ್ನು ನೇರವಾಗಿ ಅಳೆಯಲು ಸಾಧ್ಯವಿಲ್ಲದ ಎತ್ತರ (ಕಟ್ಟಡ, ಮರ) ಮತ್ತು ದೂರಗಳನ್ನು (ನದಿಯ ಅಗಲ) ಅಳೆಯಲು ಬಳಸಲಾಗುತ್ತದೆ.
2. ಲಂಬಕೋನ ತ್ರಿಭುಜದ ಭುಜಗಳು ():
- ವಿಕರ್ಣ (Hypotenuse): 90° ಲಂಬಕೋನಕ್ಕೆ ಎದುರಿರುವ ಅತಿ ದೊಡ್ಡ ಭುಜ ().
- ಅಭಿಮುಖ ಭುಜ (Opposite Side): ಪ್ರಶ್ನಿತ ಕೋನಕ್ಕೆ (ಉದಾ: ) ಎದುರಿರುವ ಭುಜ ().
- ಪಾರ್ಶ್ವ ಭುಜ (Adjacent Side): ಕೋನಕ್ಕೆ ಹೊಂದಿಕೊಂಡ ಭುಜ ().
3. ಆರು ತ್ರಿಕೋಣಮಿತಿಯ ಅನುಪಾತಗಳು:
ವಿಭಾಗ 2: ವಿಶೇಷ ಕೋನಗಳ ಮೌಲ್ಯಗಳು ಮತ್ತು ನಿತ್ಯಸಮೀಕರಣಗಳು (ಟಿಪ್ಪಣಿಗಳು)
4. ಪ್ರಮುಖ ಸಂಬಂಧಗಳು:
- ಮತ್ತು
5. ವಿಶೇಷ ಕೋನಗಳ ಮೌಲ್ಯಗಳು (Standard Table):
- .
6. ತ್ರಿಕೋಣಮಿತಿಯ ನಿತ್ಯ ಸಮೀಕರಣಗಳು (Identities):
- (ಇದರಿಂದ: )
ಪರೀಕ್ಷೆಗೆ ಪ್ರಮುಖ ಪ್ರಶ್ನೆಗಳು (Score Booster)
ಒಂದು ಅಂಕದ ಪ್ರಶ್ನೆಗಳು:
- ಮತ್ತು ಗಳ ಅನುಪಾತ ಸೂತ್ರ ಬರೆಯಿರಿ.
- ನ ಬೆಲೆ ಎಷ್ಟು?
- ನ ಬೆಲೆ ಎಷ್ಟು?
ಎರಡು & ಮೂರು ಅಂಕದ ಪ್ರಶ್ನೆಗಳು:
- ಆದರೆ ನಿರ್ದಿಷ್ಟ ಲಂಬಕೋನ ತ್ರಿಭುಜ ಬಿಡಿಸಿ ಮತ್ತು ಕಂಡುಹಿಡಿಯಿರಿ (ಪೈಥಾಗರಸ್ ಪ್ರಮೇಯ: ವಿಕರ್ಣ).
ನಾಲ್ಕು & ಐದು ಅಂಕದ ಪ್ರಶ್ನೆಗಳು:
- ನಿತ್ಯ ಸಮೀಕರಣಗಳನ್ನು () ಬಳಸಿ ದೀರ್ಘವಾದ ಸಾಧನೆಗಳನ್ನು (LHS = RHS) ಪ್ರೂವ್ ಮಾಡುವುದು.
ನೆನಪಿನ ಸಾರಾಂಶ ಮತ್ತು ಸ್ಮರಣೀಯ ಸೂತ್ರ:
- = ಅ-ವಿ, ಪಾ-ವಿ, ಅ-ಪಾ (ಅಭಿಮುಖ-ವಿಕರ್ಣ, ಪಾರ್ಶ್ವ-ವಿಕರ್ಣ, ಅಭಿಮುಖ-ಪಾರ್ಶ್ವ).
- ನ ಉಲ್ಟಾ , ನ ಉಲ್ಟಾ , ನ ಉಲ್ಟಾ .