'ಮಾನ್ಸೂನ್' ಎಂಬ ಪದವು ________ ಎಂಬ ಪದದಿಂದ ಬಂದಿದೆ.
…
…
…
ಸಮಾಜ ವಿಜ್ಞಾನ
10 ಕಾರ್ಡ್'ಮಾನ್ಸೂನ್' ಎಂಬ ಪದವು ________ ಎಂಬ ಪದದಿಂದ ಬಂದಿದೆ.
ಭಾರತದ ವಾಯುಗುಣವನ್ನು ________ ವಾಯುಗುಣ ಎನ್ನುತ್ತಾರೆ.
ಬೇಸಿಗೆ ಕಾಲದಲ್ಲಿ ರಾಜಸ್ತಾನದ ________ ದೇಶದಲ್ಲೇ ಅತಿ ಹೆಚ್ಚು ಅಂದರೆ 52° ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತದೆ.
ಪಶ್ಚಿಮ ಬಂಗಾಳದಲ್ಲಿ ಬೇಸಿಗೆಯಲ್ಲಿ ಬೀಳುವ ಸ್ಥಳೀಯ ಮಳೆಯನ್ನು ________ ಎಂದು ಕರೆಯುತ್ತಾರೆ.
ಕರ್ನಾಟಕದಲ್ಲಿ ಬೇಸಿಗೆಯ ಪರಿಸರ ಮಳೆಯನ್ನು ________ ಎಂದು ಕರೆಯಲಾಗುತ್ತದೆ.
ಕೇರಳದಲ್ಲಿ ಬೇಸಿಗೆಯಲ್ಲಿ ಬೀಳುವ ಮಳೆಗೆ ________ ಎಂಬ ಹೆಸರಿದೆ.
ಭಾರತದ ಒಟ್ಟು ವಾರ್ಷಿಕ ಮಳೆಯಲ್ಲಿ ಶೇ. 75 ಭಾಗವು ________ ಮಾರುತಗಳಿಂದಲೇ ದೊರೆಯುತ್ತದೆ.
ಭಾರತದ ಮತ್ತು ಪ್ರಪಂಚದ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ ________.
ರಾಜಸ್ತಾನದ ಜೈಸಲ್ಮೇರ್ ಜಿಲ್ಲೆಯ ________ ಭಾರತದಲ್ಲಿ ಅತಿ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.
ಚಳಿಗಾಲದ ಅವಧಿಯು ಭಾರತದಲ್ಲಿ ________ ವರೆಗೆ ಇರುತ್ತದೆ.