ಸಾರ್ವಜನಿಕ ಆಡಳಿತದ ಪಿತಾಮಹ ವುಡ್ರೋ ವಿಲ್ಸನ್.
…
…
…
ಸಮಾಜ ವಿಜ್ಞಾನ
8 ಕಾರ್ಡ್ಸಾರ್ವಜನಿಕ ಆಡಳಿತದ ಪಿತಾಮಹ ವುಡ್ರೋ ವಿಲ್ಸನ್.
'ಸಾರ್ವಜನಿಕ ಆಡಳಿತ' ಎಂಬ ಪದವನ್ನು ಮೊದಲು 1812ರಲ್ಲಿ ಬಳಸಿದವರು ಅಲೆಕ್ಸಾಂಡರ್ ಹ್ಯಾಮಿಲ್ಟನ್.
ಕೇಂದ್ರ ಲೋಕಸೇವಾ ಆಯೋಗದ (UPSC) ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ಕರ್ನಾಟಕ ಲೋಕಸೇವಾ ಆಯೋಗವು (KPSC) ಮೇ 18, 1951 ರಂದು ಸ್ಥಾಪನೆಯಾಯಿತು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರು 62 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರಬಹುದು.
KPSC ಯು ಒಬ್ಬ ಅಧ್ಯಕ್ಷ ಮತ್ತು 15 ಜನ ಸದಸ್ಯರನ್ನು ಒಳಗೊಂಡಿರುತ್ತದೆ.
FIR ಎಂದರೆ First Information Report (ಪ್ರಥಮ ಮಾಹಿತಿ ವರದಿ).
ಸಂವಿಧಾನದ 315ನೇ ವಿಧಿಯು ಲೋಕಸೇವಾ ಆಯೋಗಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ.